Science
News Hour: ರಾಜ್ಯ ಕಾಂಗ್ರೆಸ್‌ನಲ್ಲಿ ಒಂದು ಊಟದ ಕಥೆ, ಡಿನ್ನರ್ ಪಾರ್ಟಿಗೆ ಬಂಡೆಯಾದ ಡಿಕೆಶಿ!
ಬೆಂಗಳೂರು (ಜ.8): ರಾಜ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾರ್ಟಿ ಫೈಟ್ ಜೋರಾಗಿದೆ. ದೆಹಲಿಯಿಂದಲೇ ಡಿನ್ನರ್ ಪಾರ್ಟಿಯನ್ನು ಕ್ಯಾನ್ಸಲ್ ಮಾಡಿದ್ದಕ್ಕೆ ಡಿಕೆ ಶಿವಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರೇ ಕಿಡಿಕಿಡಿಯಾಗಿದ್ದಾರೆ. ಇದಕ್ಕಾಗಿ ಡಿಕೆಶಿ ವಿರುದ್ಧ ಸಿದ್ದು ಬಣ ನೇರಾನೇರ ಸಮರಕ್ಕಿಳಿದಿದೆ
By: kannada_asianetnews
- Jan 09 2025
- 0
- 0 Views
ONLY AVAILABLE IN PAID PLANS