ಚಿಕನ್‌ ಬಿರಿಯಾನಿ ಹೆಸರಲ್ಲಿ ಜನರಿಗೆ ಕಾ..ಕಾ.. ಕಾಗೆ ಬಿರಿಯಾನಿ ತಿನ್ನಿಸ್ತಿದ್ದ ದಂಪತಿ ಮೇಲೆ ಕೇಸ್‌!

ಬೆಂಗಳೂರು (ಡಿ.24): ಕೌ (ದನ) ಬಿರಿಯಾನಿ ಕೇಳಿದ್ದೇವೆ, ಬೌ ಬೌ ಬಿರಿಯಾನಿಯನ್ನೂ ಕೇಳಿದ್ದೇವೆ. ಆದರೆ, ತಮಿಳುನಾಡಿನ ತಿರುವಲ್ಲೂರ್‌ನಲ್ಲಿ ಚಿಕನ್‌ ಬಿರಿಯಾನಿ ಹೆಸರಲ್ಲಿ ಕಾಗೆ ಮಾಂಸವನ್ನು ಮಾರಾಟ ಮಾಡುತ್ತಿದ್ದ ದಂಪತಿಗಳನ್ನು ಅರಣ್ಯಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಕಾಗೆಯ ಮಾಂಸ ಬಳಸಿ ಬಿರಿಯಾನಿ ಮಾಡುವಾಗಲAds Links by Easy Branches
Play online games for free at games.easybranches.com

Guest Post Services www.easybranches.com/contribute