ದ್ವೇಷ ಕರಗಿ ಸ್ನೇಹವಾಗಿ ಬದಲಾದ ಇರಾನ್-ರಷ್ಯಾ ಸಂಬಂಧ! ಕುತೂಹಲ ಮೂಡಿಸಿದ ಪುಟಿನ್-ಪೆಜೆಶ್ಕಿಯಾನ್ ಭೇಟಿ!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ (ಅಕ್ಟೋಬರ್ 11) ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗಲಿದ್ದಾರೆ. ತುರ್ಕಮೆನಿಸ್ತಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಈ ಸಭೆ ನಡೆಯಲಿದೆ. ಇವರಿಬ್ಬರ ಭೇಟಿ ಭಾರೀ ಕುತೂಹಲ ಮೂಡಿಸಿದೆ.Ads Links by Easy Branches
Play online games for free at games.easybranches.com

Guest Post Services www.easybranches.com/contribute