ದಂತಕಥೆಗಳು ಎಂದಿಗೂ ಸಾಯುವುದಿಲ್ಲ, ರತನ್‌ ಟಾಟಾ ಅಗಲಿಕೆಗೆ ಭಾರತೀಯ ಉದ್ಯಮಿಗಳ ತೀವ್ರ ಸಂತಾಪ

ಭಾರತೀಯ ಉದ್ಯಮದಲ್ಲಿ ಅಪ್ರತಿಮ ವ್ಯಕ್ತಿ ಮತ್ತು ದೂರದೃಷ್ಟಿಯ ನಾಯಕತ್ವ, ಭಾರತದ ಅತ್ಯಂತ ಗೌರವಾನ್ವಿತ ಕೈಗಾರಿಕಾ ಮನೆತನದಲ್ಲಿ ಜನಸಿದ್ದ ಟಾಟಾ ಸಂಸ್ಥೆಯ ರತನ್ ಟಾಟಾ ಇನ್ನು ನೆನಪು ಮಾತ್ರ, ಅಕ್ಟೋಬರ್ 9 ರಂದು ರಾತ್ರಿ ಅಸೌಖ್ಯದಿಂದ ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ರತನ್ ಟಾಟಾ ಅವರ ನಿಧನಕAds Links by Easy Branches
Play online games for free at games.easybranches.com

Guest Post Services www.easybranches.com/contribute