Science
ಚಿಕನ್ ಬಿರಿಯಾನಿ ಹೆಸರಲ್ಲಿ ಜನರಿಗೆ ಕಾ..ಕಾ.. ಕಾಗೆ ಬಿರಿಯಾನಿ ತಿನ್ನಿಸ್ತಿದ್ದ ದಂಪತಿ ಮೇಲೆ ಕೇಸ್!
ಬೆಂಗಳೂರು (ಡಿ.24): ಕೌ (ದನ) ಬಿರಿಯಾನಿ ಕೇಳಿದ್ದೇವೆ, ಬೌ ಬೌ ಬಿರಿಯಾನಿಯನ್ನೂ ಕೇಳಿದ್ದೇವೆ. ಆದರೆ, ತಮಿಳುನಾಡಿನ ತಿರುವಲ್ಲೂರ್‌ನಲ್ಲಿ ಚಿಕನ್ ಬಿರಿಯಾನಿ ಹೆಸರಲ್ಲಿ ಕಾಗೆ ಮಾಂಸವನ್ನು ಮಾರಾಟ ಮಾಡುತ್ತಿದ್ದ ದಂಪತಿಗಳನ್ನು ಅರಣ್ಯಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಕಾಗೆಯ ಮಾಂಸ ಬಳಸಿ ಬಿರಿಯಾನಿ ಮಾಡ
By: kannada_asianetnews
- Dec 24 2024
- 0
- 0 Views
ONLY AVAILABLE IN PAID PLANS