Health
Gadag: ಪೊಲೀಸರ ಮೇಲೆ ಕಲ್ಲೆಸೆದು ಎಸ್ಕೇಪ್ ಆಗಲು ಯತ್ನಿಸಿದ್ದ 'ನಕಲಿ ಪೊಲೀಸ್' ಮೇಲೆ ಫೈರಿಂಗ್!
ಗದಗ (ಆ.01): ಪೊಲೀಸ್ ಅಂತಾ ಹೇಳಿಕೊಂಡು ದರೋಡೆ ಮಾಡಿ ಸಿಕ್ಕಿಹಾಕಿಕೊಂಡಿದ್ದ ರೌಡಿಶೀಟರ್ ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿರೋ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ, ಕಣಗಿನಹಾಳ ರಸ್ತೆ ಬಳಿ ನಡೆದಿದೆ. ಆತ್ಮ ರಕ್ಷಣೆಗೆ ಗದಗ ಗ್ರಾಮಾಂತರ ಪೊಲೀಸರೂ ರೌಡಿಶೀಟರ್ ಸಂಜಯ್ ಮೇಲೆ ಎರಡು
By: kannada_asianetnews
- Aug 02 2024
- 0
- 0 Views
ONLY AVAILABLE IN PAID PLANS